ರಾಣೆಬೇನ್ನೂರು: ನಗರಸಭೆಯ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ 35 ನೇ ವಾರ್ಡಿನ ರಮೇಶ ಕರಡೆಣ್ಣನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತಿಚೆಗೆ...
ranebennursuddi
ಶಿವಕುಮಾರ ಓಲೇಕಾರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ಪಡೆದು ಕಳೆದ ಏಳು ವರ್ಷಗಳಿಂದ ಮಾಧ್ಯಮ ರಂಗದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅವುಗಳಲ್ಲಿ ಈಟಿವಿ ಭಾರತ, ಪಬ್ಲಿಕ್ ಆ್ಯಪ್ ಡಿಜಿಟಲ್ ಮಾಧ್ಯಮದಲ್ಲಿ ಹಾಗೂ ಉದಯಕಾಲ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಇದೀಗ ಹೊಸ ಮಾಧ್ಯಮ ಮೂಲಕ ರಾಣೆಬೇನ್ನೂರು ಜನತೆಗೆ ಹೊಸ ಸುದ್ದಿ ನೀಡುವ ತವಕ ಹೊಂದಿದ್ದಾರೆ
ಬ್ಯಾಡಗಿ: ರಜೆಯ ಮಜಾ ಅನುಭವಿಸಲು ಮಕ್ಕಳ ಜತೆ ಅಗಡಿ ತೋಟಕ್ಕೆ ಹೋಗುತ್ತಿದ್ದ ಕುಟುಂಬ ಭೀಕರ ಅಪಘಾತದಲ್ಲಿ ಮಸಣಕ್ಕೆ ಸೇರಿರುವುದರಿಂದ...
ಬ್ಯಾಡಗಿ: ಲಾರಿಗೆ ಹಿಂದಿನಿಂದ ಕಾರು ಡಿಕ್ಕಿಯಾಗಿ ಆರು ಜನ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಮೋಟೆಬೆನ್ನೂರು ಗ್ರಾಮದ ಬಳಿ ರಾಷ್ಟ್ರೀಯ...
ರಾಣೆಬೇನ್ನೂರು: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾಕ್ಟರ್ ಪರಮೇಶಪ್ಪ ಹಾಗೂ ಸಿಬ್ಬಂದಿ ಪ್ರವೀಣ್ ರೋಗಿಗಳ ಮೂಲಕ ಲಂಚ ಪಡೆದಿರುವ ವಿಡಿಯೋ...
ಹಾನಗಲ್: ಬೆಲೆ ಏರಿಕೆಯ ಸರದಾರ ಪ್ರಧಾನಿ ಮೋದಿ ಅವರು ಸುಳ್ಳಿನ ಸರದಾರರೂ ಆಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು....
ರಾಣೆಬೇನ್ನೂರು: ತೀವ್ರ ಕುತೂಹಲ ಮೂಡಿಸಿದ್ದ ರಾಹುತನಕಟ್ಟಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಮತ್ತೆ ಬಿಜೆಪಿ ಬೆಂಬಲಿತರ ತೆಕ್ಕೆಗೆ ಬಿದ್ದಿದೆ. ನೂತನ...
ರಾಣೆಬೇನ್ನೂರು: ಸ್ಮಶಾನ ಜಾಗಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ಸರ್ಕಾರ ಈವರೆಗೂ ಸ್ಮಶಾನ ಭೂಮಿ ನೀಡದ ಕಾರಣ...
ರಾಣೆಬೆನ್ನೂರ: ತಂದೆ ಸಾವಿನ ನೋವಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಅಣ್ಣ-ತಂಗಿಗೆ ಉತ್ತಮ ಅಂಕ ದೊರೆತಿದೆ. ತಾಲೂಕಿನ ಪದ್ಮಾವತಿಪುರ ತಾಂಡದ...
ರಾಜೀನಾಮೆ ಪತ್ರದಲ್ಲಿನೇದಿ ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ (ಯತ್ನಾಳ್) ರವರು ತಮ್ಮ ವಿಜಯಪುರ ಮತಕ್ಷೇತ್ರದ...
ರಾಣೆಬೇನ್ನೂರು: ಸಂಜೆ ಸುರಿದ ಅಕಾಲಿಕ ಮಳೆ, ಬಾರಿ ಬಿರುಗಾಳಿಗೆ ನಗರದ ವಿವಿಧ ಭಾಗದಲ್ಲಿ ಬೃಹತ್ ಮರಗಳು ವಿದ್ಯುತ್ ತಂತಿ...