ಹಾವೇರಿ: ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಪತ್ರ ಹಿನ್ನಲೆ ಜಿಲ್ಲಾ ಸತ್ರ ಕೋರ್ಟ್ ನಿಂದ ಕಕ್ಷಿದಾರರು, ವಕೀಲರು ಹೊರಗಡೆ ಓಡು ಬಂದ ಘಟನೆ ಜತೆಯಾಗಿ ನ್ಯಾಯಾಧೀಶರು
ಕಲಾಪವನ್ನಹ ಅರ್ಧಕ್ಕೆ ನಿಲ್ಲಿಸಿದ ಪ್ರಸಂಗ ನಡೆದಿದೆ.
ಇಂದು ಹಾವೇರಿ ಜಿಲ್ಲಾ ಕೋರ್ಟ್ ಗೆ ಬೆಳಿಗ್ಗೆ ಬಾಂಬ್ ಬೆದರಿಕೆ ಪತ್ರ ಬಂದ್ ಹಿನ್ನಲೆ ಆತಂಕವಾಗಿತ್ತು. ಇದರಿಂದ ಆತಂಕಗೊಂಡು ಜನರು, ಕಕ್ಷಿದಾರರು, ವಕೀಲರು ನ್ಯಾಯಲಯದಿಂದ ಹೊರಗಡೆ ಓಡಿ ಹೋದರು.
ತದನಂತರ ಜನರ ಸಂಖ್ಯೆ ಹೆಚ್ಚಾದ ಕಾರಣ ಟ್ರಾಪೀಕ್ ಜಾಮ್ ಸಹ ಉಂಟಾಯಿತು.
ಸ್ಥಳಕ್ಕೆ ಹಾವೇರಿ ಪೋಲಿಸರು ಆಗಮಿಸಿ, ನ್ಯಾಯಾಲಯದ ಮುಖ್ಯ ಗೇಟ್ ಬಂದ್ ಮಾಡಿದರು.
ಕೂಡಲೆ ಎಲ್ಲರನ್ನೂ ಕೋರ್ಟ್ ನಿಂದ ಹೊರಹಾಕಿದ ಪೋಲಿಸರು.
ಯಾರು ಇಲ್ಲಿ ನಿಲ್ಲಬೇಡಿ ಇಲ್ಲಿ ಎಂದು ಹೇಳಿದರು.
ನಂತರ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಪೋಲಿಸರು ಭೇಟಿ,ತಪಾಸಣೆ ನಡೆಸುತ್ತಿದ್ದಾರೆ.

More Stories
16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…
ಸಿಎಂ ಕುರ್ಚಿ ಗುದ್ದಾಟದ ವಿಚಾರ…! ಮತ್ತೆ ಗರಂ ಆದ ಸಿಎಂ ಸಿದ್ಧರಾಮಯ್ಯ.
ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.