ರಾಣೆಬೇನ್ನೂರ: ಸವಣೂರು ತಾಪಂ ಪಂಚಾಯತ ಪ್ರಭಾರ ಇಓ ಬಸವರಾಜ ಶಿಡೇನೂರ ಮನೆಯ ಮೇಲೆ ದಾಳಿ ಮಾಡಿದ ವೇಳೆ ಶಿಡೇನೂರ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಪತ್ರ, ಚಿನ್ನಾಭರಣ, ನಗದು ಹಾಗೂ ಐಶಾರಾಮಿ ಕಾರುಗಳು ಪತ್ತೆಯಾಗಿದೆ.
ಒಟ್ಟು 1 ಕೋಟಿ 67 ಲಕ್ಷ 18 ಸಾವಿರ 729 ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಬಸವರಾಜ ಶಿಡೇನೂರ ಐಶಾರಾಮಿ ಮನೆ, ಆರು ಸೈಟ್, ಚಿನ್ನಾಭರಣ ಸೇರಿ ಕೋಟಿ ರುಪಾಯಿ ಆಸ್ತಿ ಒಡೆಯ ಎಂದು ದಾಳಿ ವೇಳೆ ಗೊತ್ತಾಗಿದೆ.
DYSP ಮಧುಸೂದನ್ ನೇತೃತ್ವದಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು ತನಿಖೆ ಮುಂದುವರೆದಿದೆ.

More Stories
16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…
ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.
ಸಿಎಂ ಕುರ್ಚಿ ಗುದ್ದಾಟದ ವಿಚಾರ…! ಮತ್ತೆ ಗರಂ ಆದ ಸಿಎಂ ಸಿದ್ಧರಾಮಯ್ಯ.