ರಾಣೆಬೇನ್ನೂರು: ನಗರದ ಪಂಚಮುಖಿ ದೇವಸ್ಥಾನ ಕ್ರಾಸ್ ಹತ್ತಿರ ಟಿಪ್ಪರ ಹರಿದು ವ್ಯಕ್ತಿಯೊರ್ವ ದೇಹ ಎರಡು ಭಾಗವಾದ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ನಾಗರಾಜ ಮುಧೋಳಮಠ (60) ಎಂದು ಗುರುತಿಸಲಾಗಿದೆ.
ಈತನ ಸ್ಕೂಟಿ ಮೂಲಕ ರಸ್ತೆ ಕ್ರಾಸ್ ಮಾಡುವಾಗ ಘಟನೆ ನಡೆದಿದೆ. ಟಿಪ್ಪರ ವಾಹನ ಸ್ಪೀಡ್ ಇದ್ದ ಕಾರಣ ಹಿಂದಿನ ಗಾಲಿಯಲ್ಲಿ ಬಿದ್ದು ದೇಹ ಹಾಗೂ ದೇಹದ ಭಾಗಗಳು ಹೊರಗಡೆ ಬಿದ್ದು ನೋಡುಗರಿಗೆ ಭಯ ಹುಟ್ಟಿಸುವಂತಾಗಿದೆ.
ಸ್ಥಳಕ್ಕೆ ಡಿಎಸ್ಪಿ ಡಾ.ಗಿರೀಶ ಬೋಜಣ್ಣನವರ, ಸಿಪಿಐ ಡಾ.ಶಂಕರ ಹಾಗೂ ಸಂಚಾರ ಪೋಲಿಸರು ದಿಢೀರ್ ಹಾಜರಾಗಿ ಪರಿಶೀಲನೆ ನಡೆಸಿ ಶವವನ್ನು ಸಾಗಿಸಿದರು.ಶವವನ್ನು ಸಾಗಿಸಿದರು.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ