ರಾಣೆಬೇನ್ನೂರ: ಕಾಂಗ್ರೆಸ್ ಪಕ್ಷದ ಹಾವೇರಿ ಉಸ್ತುವಾರಿ ಸಚಿವರನ್ನ ಶಿವಾನಂದ ಪಾಟೀಲರನ್ನ ಬಿಜೆಪಿ ಪಕ್ಷದ ಪ್ರಮುಖ ನಾಯಕರು ಎಂದ ರೊಬೋಟ್.
ರಾಣೆಬೇನ್ನೂರ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಘಟನೆ.
ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡರ ಹುಟ್ಟು ಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರೋಬೋಟ್ ಟೀಚರ್ ಉದ್ಘಾಟಿಸಿ ನಂತರ ಘಟನೆ.
ಕಾರ್ಯಕರ್ತ ಸಚಿವ ಶಿವಾನಂದ ಪಾಟೀಲ ಬಗ್ಗೆ ಮಾಹಿತಿ ಕೇಳಿದಾಗ.
ರೋಬೋಟ್ ಸಚಿವ ಶಿವಾನಂದ ಪಾಟೀಲ ಬಿಜೆಪಿ ಪಕ್ಷದ ಪ್ರಮುಖ ನಾಯಕ ಎಂದಾಗ ಗಲಿಬಿಲಿ.
ರೊಬೋಟ್ ಹೇಳುತ್ತಿದಂತೆ ಬಂದ್ ಮಾಡಿ ಎಂದ ಕಾರ್ಯಕರ್ತರು.

More Stories
16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…
ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.
ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.