ರಾಣೆಬೇನ್ನೂರ: ತನ್ನ ಒಡಹುಟ್ಟಿದ ತಮ್ಮ ಕೆಲ ತಿಂಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಇದರಿಂದ ಖಿನ್ನತೆ ಒಳಗಾಗಿದ್ದ ಅಕ್ಕನು ಸಹ ಸಾವಿನ ದಾರಿ ಹಿಡಿದ ಹೃದಯವಿದ್ರಾವಕ ಘಟನೆ ರಾಣೆಬೇನ್ನೂರಿನ ಮಾರುತಿ ನಗರದಲ್ಲಿ ನಡೆದಿದೆ.
ಮೃತಳನ್ನು ಜ್ಯೋತಿ ಚೋಳಪ್ಪ ಸುಂಕದವರ(21) ನೇಣಿಗೆ ಶರಣಾದ ಯುವತಿ.
ಇವಳ ತಮ್ಮ ಮಹೇಶ ಕಳೆದ ಆರೇಳು ತಿಂಗಳ ಹಿಂದೆ ಮೆಡ್ಲೇರಿ ಗ್ರಾಮದಲ್ಲಿ ಆತನು ಆತ್ಮಹತ್ಯೆ ಮಾಡಿಕೊಂಡಿದ್ದನ್ನು. ಇದನ್ನು ಮನಸ್ಸಿಗೆ ಹಚ್ಚಿಕೊಂಡು ಜ್ಯೋತಿ ಸಹ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಾಣೆಬೇನ್ನೂರ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.