ರಾಣೆಬೇನ್ನೂರು: ತಾಲೂಕಿನ ಗುಡಗೂರು ಗ್ರಾಮದಲ್ಲಿ ಖಾಸಗಿ ಶಾಲೆಯ ಬಸ್ಸೊಂದು ವೃದ್ಧ ವ್ಯಕ್ತಿಯ ಮೇಲೆ ಹರಿದು ವ್ಯಕ್ತಿ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಮೃತ ವೃದ್ಧನನ್ನು ನಾಗಪ್ಪ ರಂಗಪ್ಪ ಕೆಂಚರೆಡ್ಡಿ(70) ಎಂದು ಗುರುತಿಸಲಾಗಿದೆ.
ಜ್ಞಾನಜ್ಯೋತಿ ಎಂಬ ಖಾಸಗಿ ಶಾಲೆಯ ಬಸ್ ಎಂದಿನಂತೆ ಮಕ್ಕಳು ಹತ್ತಿಸಿಕೊಂಡು ಬರುವಾಗ ಚಾಲಕನ ಅಜಾಗರೂಕತೆಯಿಂದ ವೃದ್ಧನ ಮೇಲೆ ಹರಿದಿದೆ. ಇದರಿಂದ ವೃದ್ಧನ ತಲೆಯ ಭಾಗ ಸಂಪೂರ್ಣ ನಜ್ಜುಗುಜ್ಜಾದ ಕಾರಣ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘಟನೆ ನಿಜವಾಗಿಯೂ ಹೃದಯ ವಿದಾರಕವಾಗಿದೆ. ಚಾಲಕನ ಅಜಾಗರೂಕತೆಯಿಂದಾಗಿ ಒಬ್ಬ ವೃದ್ಧನ ಪ್ರಾಣ ಹೋಗಿದೆ. ಶಾಲಾ ಬಸ್ಸುಗಳು ಸುರಕ್ಷಿತವಾಗಿ ನಡೆಸಲು ಹೆಚ್ಚು ಎಚ್ಚರಿಕೆ ವಹಿಸಬೇಕು. ಈ ರೀತಿಯ ದುರ್ಘಟನೆಗಳು ಮತ್ತೆ ಸಂಭವಿಸದಂತೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಘಟನೆಯ ನಂತರ ಶಾಲೆಯು ಯಾವ ರೀತಿಯ ಸುರಕ್ಷಾ ಕ್ರಮಗಳನ್ನು ಅನುಸರಿಸುತ್ತಿದೆ? German news in Russian (новости Германии)— quirky, bold, and hypnotically captivating. Like a telegram from a parallel Europe. Care to take a peek?