ರಾಣೆಬೇನ್ನೂರು: ಜಿಪಂ ಸಿಇಓ ರುಚಿ ಬಿಂದಾಲ್ ಮೆಡ್ಲೇರಿ ಗ್ರಾಮ ಪಂಚಾಯತಗೆ ಭೇಟಿ ನೀಡಿದ ಸಮಯದಲ್ಲಿ ಕೇಂದ್ರ ಸ್ಥಾನದಲ್ಲಿ ಹಾಜರಿಲ್ಲದ ಕಾರಣ ರಾಹುತನಕಟ್ಟಿ ಕಾಯಂ ಪಿಡಿಓ ರವಿಕುಮಾರ್ ನಾಯ್ಕ ಅವರನ್ನು ಸಿಇಓ ಅಮಾನತು ಮಾಡಿದ್ದಾರೆ.
ಸಿಇಓ ರುಚಿ ಬಿಂದಾಲ್ ಅವರು ಕಾರ್ಯ ನಿಮಿತ್ತ ಮೆಡ್ಲೇರಿ ಗ್ರಾಮ ಪಂಚಾಯತ್ ಗೆ ಬಂದಿದ್ದಾರೆ. ಈ ಸಮಯದಲ್ಲಿ ಪಿಡಿಓ ರವಿಕುಮಾರ್ ಅಲ್ಲಿ ಇರುವುದಿಲ್ಲ. ನಂತರ ರಾಹುತನಕಟ್ಟಿ ಗ್ರಾಮ ಪಂಚಾಯತಲ್ಲಿ ವಿಚಾರಣೆ ಮಾಡಿದಾಗ ಅಲ್ಲಿ ಸಹ ಪಿಡಿಓ ಅವರು ಗೈರಾಗಿರುವುದು ಕಂಡು ಬಂದಿದೆ.
ಈ ಹಿನ್ನೆಲೆ ಪಿಡಿಓ ರವಿಕುಮಾರ್ ಕರ್ತವ್ಯ ಲೋಪ ಎಸಗಿದ್ದು ಕಂಡು ಬಂದ ಕಾರಣ ಅಮಾನತು ಮಾಡಲಾಗಿದೆ.

More Stories
ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.
ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.
ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.