ರಾಣೆಬೇನ್ನೂರು: ಸಂಜೆ ಸುರಿದ ಅಕಾಲಿಕ ಮಳೆ, ಬಾರಿ ಬಿರುಗಾಳಿಗೆ ನಗರದ ವಿವಿಧ ಭಾಗದಲ್ಲಿ ಬೃಹತ್ ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದ ಕಾರಣ ಬಹುತೇಕ ವಿದ್ಯುತ್ ತಡೆ ಮಾಡಲಾಗಿದೆ.
ಹೌದು ಮೆಡ್ಲೇರಿ ರಸ್ತೆ, ಹುಣಸಿಕಟ್ಟಿ ರಸ್ತೆ, ಪಂಪಾನಗರ, ಮೃತ್ಯುಂಜಯ ನಗರ ಸೇರಿದಂತೆ ವಿವಿಧ ಕಡೆ ಬಾರಿ ಗಾತ್ರದ ಮರಗಳು ಬಿದ್ದ ಹಿನ್ನೆಲೆ ಅಡಚಣೆ ಉಂಟಾಗಿದೆ.
ಈಗಾಗಲೇ ಹೆಸ್ಕಾಂ ಸಿಬ್ಬಂದಿ ತೆರವು ಕಾರ್ಯಾಚರಣೆ ಮಾಡುತ್ತಿದ್ದ ಸರಿ ಮಾಡುವುದಕ್ಕೆ ಸುಮಾರು ಹತ್ತು ಗಂಟೆ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ