16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…

ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.

ಸಿಎಂ ಕುರ್ಚಿ ಗುದ್ದಾಟದ ವಿಚಾರ…! ಮತ್ತೆ ಗರಂ ಆದ ಸಿಎಂ ಸಿದ್ಧರಾಮಯ್ಯ.

ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.

ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನಿಂಗರಾಜ ಕೋಡಿಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದು ಚಿಕ್ಕಬಿದರಿ ನೇಮಕ.

ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ವರ್ಗಾವಣೆ ಮಾಡಿಕೊಡಲು ಲಂಚ ಸ್ವೀಕಾರ, ರಾಣೆಬೆನ್ನೂರ ತಹಶೀಲ್ದಾರ ಕಛೇರಿಯ ಆಹಾರ ನಿರೀಕ್ಷಕ ಬಂಧನ.

ಉಚಿತ ಚಿಕನ್ ಬಿರಿಯಾನಿ ಬೇಕಾ,‌ ಆಗಾದ್ರೆ ಬಸ್ ನಿಲ್ದಾಣಕ್ಕೆ ಬನ್ನಿ.

ಅಂಬೇಡ್ಕರ್, ಗಾಂಧಿ ಹೆಸರು ಅಳಿಸಲು ಹೊರಟಿರುವ ವಿರುದ್ಧ ನನ್ನ ಹೋರಾಟ; ಸಚಿವ ಸತೀಶ ಜಾರಕಿಹೊಳಿ

ನಗರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಜಿಲ್ಲಾಧಿಕಾರಿ.

ತವರ ಮನೆಗೆ ಹೆಂಡತಿ ಹೋದಾಗ ಎರಡನೇ ಮದುವೆಯಾದ ಭೂಪ ಜೈಲು ಪಾಲು…!

ದಾರಿ ತಪ್ಪಿ ಬಂದಿದಲ್ಲ, ದಾರಿ ಹುಡಕಿಕೊಂಡು ಬಂದೇನಿ; ಗಜರಾಜನ ಕೂಗಾಟ

ತಾಯಿ ಮೇಲೆ ಹಲ್ಲೆ ಮಾಡಿದ್ರೆ ಹುಷಾರ…! ಪುತ್ರ, ಸೊಸೆಗೆ ಜೈಲು ಪಾಲು

ನಿರ್ಮಾಣ ಹಂತದ ಟ್ಯಾಂಕನಿದ್ದು ಬಿದ್ದು ಕಾರ್ಮಿಕ ಸಾವು.

ಒಂಟಿ ಮನೆಯಲ್ಲಿದ್ದ ಮಹಿಳೆಯ ಕತ್ತು ಕೊಯ್ದು ಕೊಲೆ‌ಮಾಡಿದ ವ್ಯಕ್ತಿ ಬಂಧನ

ರಾಣೆಬೇನ್ನೂರ ನಗರದಲ್ಲಿ ಮಹಿಳೆಯ ಭೀಕರ ಕೊಲೆ, ಕಾರಣ ನಿಗೂಢ…!

ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವ ರೈತ ಸಾವು

ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.

ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.

ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.

ಸ್ಪೆಷಲ್ ತರಗತಿ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ,ಮಾಸ್ತರ ಎಸ್ಕೇಪ್..!

ಪೆಹಲ್ಗಾಂ ಹತ್ಯೆ ವಿಚಾರ ಬಿಟ್ಟು ರಾಜಕೀಯ ಭಾಷಣ. ರಸ್ತೆ ಬಂದ್ ಮಾಡಿದಕ್ಕೆ ಎಬಿವಿಪಿ ಮುಖಂಡ ಬಂಧನಕ್ಕೆ ಮುಂದಾದ ಪೋಲಿಸ್…

ರಾಣೆಬೇನ್ನೂರು: ಶ್ರೀನಗರದ ಪೆಹಲ್ಗಾಂನಲ್ಲಿ ಹಿಂದುಗಳು ಮೇಲೆ ಉಗ್ರರ ನಡೆಸಿದ ಹತ್ಯೆ ಖಂಡಿಸಿ ಎಬಿವಿಪಿ ಸಂಘಟನೆ ವತಿಯಿಂದ ನಗರದ ಬಸ್ ನಿಲ್ದಾಣ ವೃತ್ತದ ಬಳಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಎಬಿವಿಪಿ ಮುಖಂಡನಿಗೆ ಸರಿಯಾದ ಮಾಹಿತಿ ಇರದ ಕಾರಣ ತಪ್ಪು ತಪ್ಪಾದ ಭಾಷಣ ಹಾಗೂ ರಾಜಕೀಯ ಭಾಷಣಕ್ಕೆ ಮುಂದಾದ ಹಿನ್ನೆಲೆ ಸುಮಾರು ಒಂದು ಕೀಮಿ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆ ಪೋಲಿಸ ಹಾಗೂ ಎಬಿವಿಪಿ ಸಂಘಟನೆ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ.

ಎಬಿವಿಪಿ ಮುಖಂಡ ಪೆಹಲ್ಗಾಂ ಹತ್ಯೆ ಬಗ್ಗೆ ಭಾಷಣ ಮಾಡುವಾಗ ಪೆಹಲ್ಗಾಂ ಬದಲಾಗಿ ಪುಲ್ವಾಮ್ ದಲ್ಲಿ  ಉಗ್ರರು ಹಿಂದುಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಭಾಷಣದಲ್ಲಿ ಭೋದನೆ ಮಾಡಿದರು. ನಂತರ ಪೆಹಲ್ಗಾಂ ಹತ್ಯೆಯಲ್ಲಿ ಮೃತನಾದ ಭರತ ಭೂಷಣ ಅವರು ರಾಣೆಬೇನ್ನೂರು ತಾಲೂಕಿನವರು ಎಂದು ಹೇಳಿದಾಗ ಪೋಲಿಸರ ಭಾಷಣದ ಸಮಯದಲ್ಲಿ ಜನರಿಗೆ ತಪ್ಪು ಸಂದೇಶ ನೀಡಬಾರದು ಎಂದು ಹೇಳಿದರು. ಇದಕ್ಕೆ ಎಬಿವಿಪಿ ಮುಖಂಡ ನಾನು ಯಾರಿಗೂ ತಪ್ಪು ಸಂದೇಶ ನೀಡುತ್ತಿಲ್ಲ ಎಂದು ಪೋಲಿಸರ ಜತೆ ವಾಗ್ವಾದ ಇಳಿದ ಘಟನೆ ನಡೆಯಿತು. ನಂತರ ಸುಮಾರು ಅರ್ಧ ಗಂಟೆ ರಾಜಕೀಯ ಭಾಷಣ ಮಾಡಿದ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು.

ಇದಾದ ನಂತರ ಸ್ಥಳಕ್ಕೆ ಉಪತಹಸೀಲ್ದಾರ ಮಾನವಿ ಪತ್ರ ಪಡೆಯಲು ಆಗಮಿಸಿದಾಗ ಎಬಿವಿಪಿ ಮುಖಂಡ ಸ್ಥಳಕ್ಕೆ  ಗ್ರೇಡ್-1 ತಹಸೀಲ್ದಾರ ಬರಬೇಕೆಂದು ಹಠ ಹಿಡಿದ. ಇದಕ್ಕೆ ಉಪತಹಸೀಲ್ದಾರ ಗರಂ ಆಗಿ ವಾಪಾಸು ಹೋಗಲು ಮುಂದಾದಾಗ ಪೋಲಿಸರ ಮತ್ತೆ ವಾಪಸು ಕರೆಸಿಕೊಂಡು ಮನವಿ ಪತ್ರ ಪಡೆಯಲು ಹೇಳಿದರು.

ನಂತರ ಸುಮಾರು ಒಂದು ಕೀಮಿ ವಾಹನಗಳ ಸಂಚಾರ ದಟ್ಟಣೆಯಾದ ಸಮಯದಲ್ಲಿ ಎಬಿವಿಪಿ ಮುಖಂಡ ಪೋಲಿಸರ ವಿರುದ್ಧ ಮತ್ತೆ ವಾಗ್ವಾದಕ್ಕೆ ಇಳಿದ ಕಾರಣ ಶಹರ ಪೋಲಿಸರು ಎಬಿವಿಪಿ ಮುಖಂಡನ ಬಂಧನಕ್ಕೆ ಮುಂದಾದ ಘಟನೆ ನಡೆಯಿತು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!