ರಾಣೆಬೇನ್ನೂರು: ತೀವ್ರ ಕುತೂಹಲ ಮೂಡಿಸಿದ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತೆರೆ ಬಿದ್ದಿದೆ.
ನೂತನ ಅಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷದ ಚಂಪಕಾ ಬೀಸಲಹಳ್ಳಿ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನ ಚುನಾವಣೆ ಪೆಂಡಿಂಗ್ ಉಳಿದಿದೆ.
ಹೌದು 37( ಶಾಸಕ ಹಾಗೂ ಸಂಸದ) ಜನ ಸದಸ್ಯರು ಬೆಂಬಲ ಹೊಂದಿರುವ ನಗರಸಭೆಗೆ ಅಧಿಕಾರಕ್ಕೆ ಏರಲು 18 ಸದಸ್ಯರ ಬಹುಮತ ಬೇಕಾಗಿತ್ತು. ಆದರೆ ಬಿಜೆಪಿ ಪಕ್ಷದ ಮೂವರು ಸದಸ್ಯರು ಸೇರಿದಂತೆ ಸಂಸದರು ಗೈರಾಗಿದ್ದರು. ಇದರಿಂದ 33 ಸದಸ್ಯರು ಮಾತ್ರ ಚುನಾವಣೆಯಲ್ಲಿ ಭಾಗಿಯಾಗಿದ್ದರು.
ಕಾಂಗ್ರೆಸ್ ಪರವಾಗಿ 22 ಸದಸ್ಯರು ಕೈ ಎತ್ತಿದರೆಬಿ 11 ಜೆಪಿಪಿ ಪರವಾಗಿ ಸದಸ್ಯರು ಮಾತ್ರ ಕೈ ಎತ್ತಿದ್ದರು. ಇದರಿಂದ ಕಾಂಗ್ರೆಸ್ ಪಕ್ಷದ ಚಂಪಕಾ ಬೀಸಲಹಳ್ಳಿ ಹಾಗೂ ಕೆಪಿಜೆಪಿ ಬೆಂಬಲಿತ ಪಕ್ಷದ ನಾಗರಾಜ ಪವಾರ ಆಯ್ಕೆಯಾಗಿದ್ದಾರೆ.
ಗೈರಾದ ಸದಸ್ಯರು…
ಬಿಜೆಪಿ ಪಕ್ಷದ ಮೂವರು ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಗೈರಾಗಿದ್ದು ಬಿಜೆಯ ಮುಖಂಡರಲ್ಲಿ ಅಸಮಾಧಾನ ಉಂಟಾಗಿದೆ. ಮಲ್ಲಿಕಾರ್ಜುನ ಅಂಗಡಿ, ಸುಮಂಗಲಾ ಪಾಟೀಲ ಹಾಗೂ ತ್ರಿವೇಣಿ ಪವಾರ ಗೈರಾಗುವ ಮೂಲಕ ಬಿಜೆಪಿ ಪಕ್ಷಕ್ಕೆ ಹೊಡೆತ ನೀಡಿದ್ದಾರೆ. ಪವಾರ ಗೈರಾಗುವ ಮೂಲಕ ಬಿಜೆಪಿ ಪಕ್ಷಕ್ಕೆ ಹೊಡೆತ ನೀಡಿದ್ದಾರೆ.
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”