ರಾಣೆಬೇನ್ನೂರು: ತಾಲೂಕಿನ ಕವಲೇತ್ತು ಗ್ರಾಮದಲ್ಲಿ ಊರು ದುರ್ಗವ್ವನ ಹಬ್ಬ ಜೋರು ಮಾಡ್ತಾ ಇದ್ರೆ ಇತ್ತ ಕೆಲವರು ಇಸ್ಪೀಟು ಆಟ ಬಲು ಜೋರ ಹಚ್ಚಿರುವುದು ಕಂಡು ಬಂದಿದೆ.
ಹೌದು ಕುಮಾರಪಟ್ಟಣಂ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕವಲೇತ್ತು ಗ್ರಾಮದಲ್ಲಿ ಮಂಗಳವಾರದಂದು ಇಸ್ಪೀಟು ಆಟ ಆಡುತ್ತಿದ್ದ ಸುಮಾರು 12 ಜನರನ್ನು ಪೋಲಿಸರು ವಶಪಡಿಸಿಕೊಂಡ ಸಣ್ಣ ಕೇಸ್ ದಾಖಲು ಮಾಡಿದ್ದಾರೆ. ಅಲ್ಲದೆ ಬಂಧಿತವಾದ ಆರೋಪಿಗಳಿಂದ ಸುಮಾರ ಏಳು ಸಾವಿರ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಗ್ರಾಮದಲ್ಲಿ ಕೆಲ ಭಾಗಗಳಲ್ಲಿ ಇನ್ನೂ ಕದ್ದು-ಮುಚ್ಚಿ ಆಟ ನಡೆಯುತ್ತಿದ್ದರು ಕುಮಾರಪಟ್ಟಣಂ ಪಿಎಸ್ಐ ಮಾತ್ರ ಗುಳಗುಳಿ ಆಟ ಆಡಿಸುವುದಕ್ಕೆ ಅನುಮತಿ ಕೊಟ್ಟಿರುವುದು ವಿಪರ್ಯಾಸದ ಸಂಗತಿ
ಏನೇ ಆಗಲಿ ಹಬ್ಬ ಮಾಡುವು ಬದಲಾಗಿ ಕೆಲವರು ಜೂಜಾಟಕ್ಕೆ ಹೋಗಿ ಹಣ ಕಳೆದುಕೊಂಡ ಹೋಗುವುದು ಬೇಡ .
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ