ರಾಣೆಬೇನ್ನೂರು: ನಗರದ ಹೊರಭಾಗದಲ್ಲಿರುವ ಆರ್ಟಿಇಎಸ್ ಕಾಲೇಜ್ ಹತ್ತಿರ ಇರುವ ಮಾಗೋಡ -ರಾಣೆಬೇನ್ನೂರು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಅನಧಿಕೃತವಾಗಿ ನೀರಿನ ಪೈಪ್ ಅಳವಡಿಸಿದ ಹಿನ್ನೆಲೆ ಗುಂಡಿ ಬಿದ್ದು ರಸ್ತೆ ಹದಗೆಟ್ಟ ಕಾರಣ ಸವಾರರಿಗೆ ಅನಾನುಕೂಲವಾಗಿದೆ.
ಈ ಹಿನ್ನೆಲೆ ದುರಸ್ತಿ ಮಾಡಲು ಹಿಂದೇಟು ಹಾಕಿರುವ ನಗರಸಭೆ ಹಾಗೂ ಪಿಡಬ್ಲೂಡಿ ಅಧಿಕಾರಿಗಳ ವಿರುದ್ಧ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ನಿತ್ಯವೂ ಸಾವಿರಾರು ವಾಹನ ಸವಾರರು ಈ ರಸ್ತೆಯ ಮೂಲಕ ಗ್ರಾಮಗಳಿಗೆ ತೆರಬೇಕು. ಇದರಿಂದ ರಸ್ತೆ ಗುಂಡಿ ಬಿದ್ದ ಕಾರಣ ಹಲವು ಜನರು ಇಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇದರಿಂದ ಅಪಘಾತ ತಪ್ಪಿಸಲು ಸಲುವಾಗಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಹೋರಾಟ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ