ರಾಣೆಬೇನ್ನೂರು: ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಸುಮಾರು ಎರಡು ಸಾವಿರ ದನಗಳು ದಿಢೀರ್ ಪ್ರತ್ಯಕ್ಷವಾದ ಕಾರಣ ಈಡಿ ಊರೇ ಊರಿನ ಜನರಿಗೆ ಬೆರಗು ಹುಟ್ಟಿಸುವಂತೆ ಆಗಿದೆ.
ಕೊಪ್ಪಳ ಜಿಲ್ಲೆಯ ಮೂಲದ ದನಗಳು ಎಂದು ಗುರುತಿಸಲಾಗಿದೆ.
ಮೇವಿನ ಕೊರತೆಯಿಂದ ಈ ದನಗಳನ್ನು ಈ ಕಡೆ ಮೇಯಿಸಲು ಹೊಡೆದು ಕೊಂಡು ಬಂದಿದ್ದಾರೆ ಎನ್ನಲಾಗಿದೆ.
ದನಗಳು ಗ್ರಾಮದಲ್ಲಿ ಹಿಂಡು ಹಿಂಡಾಗಿ ಓಡುತ್ತಿರುವ ವಿಡಿಯೋ ಜನರು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ