ರಾಣೆಬೇನ್ನೂರಿನ ರಾಜರಾಜೇಶ್ವರಿ ನಗರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಅನುಭವ ಮಂಟಪ ಮಾದರಿಯ ಗಣಪತಿ ಸಮಿತಿ ವತಿಯಿಂದ ಮಹಾರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.
ರಕ್ತದಾನ ಶಿಬಿರದಲ್ಲಿ ಸುಮಾರು ಯುವಕ-ಯುವತಿಯರು ರಕ್ತದಾನ ಮಾಡಿದರು.
ಈ ಸಮಯದಲ್ಲಿ ಸಮಿತಿ ಅಧ್ಯಕ್ಷ ಸಂತೋಷ ತೇವರಿ,ಪ್ರಶಾಂತ ಕಡಕೋಳ, ಹರೀಶ್ ಗೌಡರ, ನವೀನ ಹುಲಗಮ್ಮನವರ, ವೆಂಕಟೇಶ ಕಟ್ಟಿಮನಿ, ವಿರೇಶ ಜಂಬಗಿ, ಚೇತನ ರೆಡ್ಡಿ ಸೇರಿದಂತೆ ಮತ್ತಿತರಿದ್ದರು.
ಅನುಭವ ಮಂಟಪ ಮಾದರಿ ಗಣಪತಿ ಸಮಿತಿ ವತಿಯಿಂದ ರಕ್ತದಾನ ಶಿಬಿರ

More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ