ರಾಣೆಬೇನ್ನೂರು: ಕಾಡಿನಲ್ಲಿ ಓಡಾಡುವ ಚಿರತೆಗಳು ಈಗ ನಾಡಿನಲ್ಲಿ ಆಗಮಿಸುವ ಮೂಲಕ ಜನರನ್ನು ಆತಂಕಕ್ಕೆ ಒಳಗಾಗಿಸಿವೆ.
ಹೌದು ಬೆಳ್ಳಂಬೆಳಿಗ್ಗೆ ರಾಣೆಬೇನ್ನೂರು ನಗರದ ನಾಡಿಗೇರ ಓಣಿಯಲ್ಲಿರುವ ಪಿ.ಟಿ.ಕಾಕಿ ಎಂಬುವವರು ಮನೆಯಲ್ಲಿ ಚಿರತೆಯೊಂದು ಅಡಗಿ ಕುಳಿತುಕೊಂಡಿದೆ. ಇದನ್ನು ನೋಡಿದ ಮನೆಯವರು ಆತಂಕಕ್ಕೆ ಒಳಗಾಗಿ ಮನೆಯಿಂದ ಹೊರಗಡೆ ಬಂದಿದ್ದಾರೆ.
ನಂತರ ಸ್ಥಳೀಯ ಅರಣ್ಯ ಇಲಾಖೆಗೆ ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ ಚಿರತೆ ಹಿಡಿಯಲು ಹೇಳಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಹಿಡಿಯುವ ಕಾರ್ಯಾಚರಣಕ್ಕೆ ಇಳಿದಿದ್ದಾರೆ
More Stories
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ
ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ
ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!