ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ

ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.

ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ

ಅರುಣಕುಮಾರ ಪೂಜಾರ ಜನ್ಮದಿನದ ನಿಮಿತ್ತ ನಾಳೆ ವಿವಿಧ ಕಾರ್ಯಕ್ರಮ

ನಂದಿಹಳ್ಳಿ ಗ್ರಾಮದಲ್ಲಿ ಸಾವಿನಲ್ಲಿ ಒಂದಾದ ದಂಪತಿಗಳು.!

ಶಾಸಕರ ಆಪ್ತಸಹಾಯಕ ಮನೆಯಲ್ಲಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಹೆಂಡತಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಪತಿರಾಯ..

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಯುದ್ಧ ಟ್ಯಾಂಕರ್ ಸ್ಥಾಪನೆ ರಾಣೆಬೇನ್ನೂರು ಹೆಮ್ಮೆ; ಸಭಾಧ್ಯಕ್ಷ ಯು.ಟಿ.ಖಾದರ

ಸದನದಲ್ಲಿ ಆಡಿದ ಮಾತಿಗೆ ಕ್ಷಮೆಯಾಚಿಸುವೆ, ಪಕ್ಷಾತೀತ ಕಾರ್ಯಕ್ರಮಕ್ಕೆ ಸಾಥ್ ನೀಡಿ; ಶಾಸಕ ಪ್ರಕಾಶ ಕೋಳಿವಾಡ.

ಯುದ್ಧ ಟ್ಯಾಂಕರ್ ಕಟ್ಟೆಗೆ ಹಾಕಿರುವ ಶಾಸಕರ ಪೋಟೋ ಹಾಗೂ ಪಿಕೆಕೆ ಹೆಸರಿಗೆ ಬಿಜೆಪಿ ಆಕ್ಷೇಪ. ಸರ್ಕಾರದ ಅನುದಾನದಲ್ಲಿ ಶಾಸಕರು ಶಿಷ್ಟಾಚಾರ ಪಾಲಿಸಲಿ.

ನಿಂತಿದ್ದ ಟಿಪ್ಪರಗೆ ಬೈಕ್ ಡಿಕ್ಕಿ ಜೋಯಿಸರಹರಳಹಳ್ಳಿ ಗ್ರಾಮದ ಎಂಟೆಕ್ ಪದವಿಧರ ಸಾವು

ಕುರುಬ ಸಮುದಾಯ ಹಾಗೂ ಸಿಎಂ ವಿರುದ್ಧ ಅವಾಚ್ಯವಾಗಿ ನಿಂದನೆ ಮಾಡಿದವರು ಮೇಲೆ‌ ಕಾನೂನು ಕ್ರಮಕ್ಕೆ ಒತ್ತಾಯ..

ಡೆಂಗ್ಯೂ ಜ್ವರ ಶಂಕೆ ಹಿನ್ನೆಲೆ ಯುವಕ ಸಾವು, ಕರೂರು ಗ್ರಾಮದಲ್ಲಿ ಘಟನೆ.

ಸತತ ಆರು ಗಂಟೆಗಳ ಕಾರ್ಯಚರಣೆ ನಂತರ ಸಿಕ್ಕ ಚಿರತೆ

ನಾಡಿಗೇರ ಓಣಿಯ ಕಾಕಿಯರ ಮನೆಯಲ್ಲಿ ಅವಿತಕೊಂಡ ಕುಂತ ಚಿರತೆ…!!

ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ

ನದಿ ಹಾರಿದ ಮಹಿಳೆ 2ಕೋಟಿ ಸಾಲ ಮಾಡಿದ್ದಳು ಡಿಸಿ ಮಹಾಂತೇಶ ವಿಜಯದಾನಮ್ಮನವರ ಮಾಹಿತಿ.

ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಮಹಿಳೆ ತುಂಗಭದ್ರಾ ನದಿಯಲ್ಲಿ ಈಜಿ ಜೀವ ಉಳಿಸಿಕೊಂಡ ಗಟ್ಟಿಗಿತ್ತಿ…!

ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…

ರುದ್ರಪ್ಪ ಲಮಾಣಿ ಮೇಲೆ ಚಿರತೆ ದಾಳಿ, ಆಸ್ಪತ್ರೆಗೆ ದಾಖಲು..!

ಪರಮ ಭ್ರಷ್ಟ ಲಂಚಾವತಾರಿ ಸಂವಿಧಾನ ವಿರೋಧಿ ವೈದ್ಯ ಡಾ” ಪರಮೇಶ್ವರಪ್ಪ ಅಮಾನತಗೆ ಆಗ್ರಹ

ರಾಣೆಬೇನ್ನೂರು:  ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾಕ್ಟರ್ ಪರಮೇಶಪ್ಪ ಹಾಗೂ ಸಿಬ್ಬಂದಿ ಪ್ರವೀಣ್ ರೋಗಿಗಳ ಮೂಲಕ ಲಂಚ ಪಡೆದಿರುವ ವಿಡಿಯೋ ವೈರಲ್ ಆಗಿದ್ದು ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.

ನಗರದ ಹಲಗೇರಿ ರಸ್ತೆಯಲ್ಲಿ ಇರುವ ಸರ್ಕಾರಿ ಆಸ್ಪತ್ರೆ ಯಲ್ಲಿ ರೈತ ಸಂಘಟನೆಯ ಹಾಗೂ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಇವರ ನೇತೃತ್ವದಲ್ಲಿ ವೈದ್ಯ ಡಾ” ಪರಮೇಶಪ್ಪ ಅವರು ಲಂಚದ ಹಣ ತೆಗೆದುಕೊಂಡು ಸಿಕ್ಕುಬಿದ್ದಿದ್ದಾರೆ ಇವರನ್ನು ಕೂಡಲೇ ಕೆಲಸದಿಂದ ವಜಗೊಳಿಸಬೇಕು ಎಂದು ವಿವಿಧ ರೀತಿಯ ಸಂಘಟನೆಗಳು ಸೇರಿ ಬೃಹತ್ ಪ್ರತಿಭಟನೆ ಆಸ್ಪತ್ರೆಯ ಅಧಿಕಾರಿಗಳಿಗೆ  ಮನವಿ ಪತ್ರ ಸಲ್ಲಿಸಲಾಯಿತು

ನಂತರ ರವೀಂದ್ರಗೌಡ ಪಾಟೀಲ ಮಾತನಾಡಿ ಡಾ” ಪರಮೇಶಪ್ಪ ಅವರು ಆಸ್ಪತ್ರೆಗೆ ಬರುವ ಸಾರ್ವಜನಿಕರು ತೋರಿಸಿಕೊಂಡು ಆಪರೇಷನ್ ಮಾಡಿಸಿಕೊಳ್ಳುವ ಪೇಷಂಟಿಗೆ ತಮ್ಮ ಆಸ್ಪತ್ರೆಯ ಸಿಬ್ಬಂದಿಯಾದ ಪ್ರವೀಣ್ ಎಂಬ ವ್ಯಕ್ತಿಯಿಂದ ಸಾರ್ವಜನಿಕರು ಒಂದು ಆಪರೇಷನ್ ಗೆ ಐದರಿಂದ ಹತ್ತು ಸಾವಿರ ರೂಪಾಯಿಗಳ ಲಂಚ ಕೊಟ್ಟು ಆಪರೇಷನ್ ಮಾಡಿಸಿಕೊಳ್ಳಬೇಕು ಹಾಗೂ ಇದೇ ತರ ಹಲವಾರು ಇವರ ಬಗ್ಗೆ ಕಂಪ್ಲೇಂಟ್ ಇವೆ ಯಾವ ಆಸ್ಪತ್ರೆಯಲ್ಲಿ ಹೋದರು ಇವರ ಬಗ್ಗೆ ಕಂಪ್ಲೇಂಟ್ ಇರುತ್ತದೆ ಹಾಗೂ ಸರ್ಕಾರದಿಂದ ನಡೆಯುವ ಸ್ವಾತಂತ್ರ ದಿನಾಚರಣೆ ಹಾಗೂ ಇನ್ನಿತರೇ ಕಾರ್ಯಕ್ರಮದಲ್ಲಿ ಡಾ” ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಕಾರ್ಯಕ್ರಮ ಮಾಡುತ್ತಾರೆ ಕೇಳಲು ಹೋದವರ ಮೇಲೆ ಅನವಶ್ಯಕ ಕಾರಣ ಹೇಳಿ ಕೇಸ್ ಮಾಡಿಸುತ್ತಾರೆ ಸಾರ್ವಜನಿಕರು ಆಸ್ಪತ್ರೆಗೆ ಬಂದು ಡಾಕ್ಟರ್ ಬಿಟ್ಟೆ ಆಗಬೇಕಾದರೆ ಸಾರ್ವಜನಿಕರ ಜೊತೆ ಅಶಬ್ದವಾಗಿ ನಡೆದುಕೊಳ್ಳುತ್ತಾರೆ ಕೊರೋನಾ ಬಂದ ಸಂದರ್ಭದಲ್ಲಿ ಯಾವ ಒಬ್ಬ ಹೋಗಿಯನ್ನು ಮುಟ್ಟಿ ನೋಡದೆ ಆಸ್ಪತ್ರೆಯಲ್ಲಿರುವ ನರ್ಸ್ ಹಾಗೂ  ಕಸಗೂಡಿಸುವವರಿಂದ ಮುಟ್ಟಿ ನೋಡು ಮುಟ್ಟಿ ನೋಡಿ ಅವರಿಗೆ ಏನಾಗಿದೆ ನೋಡಿ ಎಂದು ಹೇಳಿ ಕೊರೋನಾ ಟೈಮ್ನಲ್ಲಿ ಮರಣ ಹೊಂದಿದವರಿಗೆ ಇವರೇ ಕಾರ್ಣಿಭೂತರಾಗಿರುತ್ತಾರೆ ಇಂಥ ಒಬ್ಬ ಬೇಜವಾಬ್ದಾರಿ ವೈದ್ಯರಾದ ಡಾಕ್ಟರ್ ಪರಮೇಶಪ್ಪ ಅವರನ್ನು ಕೂಡಲೇ ಕೆಲಸದಿಂದ ಸಸ್ಪೆಂಡ್ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು

ನಿತ್ಯಾನಂದ ಕುಂದಾಪುರ ಮಾತನಾಡಿ ಸರ್ಕಾರಿ ಆಸ್ಪತ್ರೆಯ ಡಾಕ್ಟರ ಪರಮೇಶಪ್ಪ ಅವರನ್ನು ಕೆಲಸದಿಂದ ನಿವೃತ್ತಿಗೊಳಿಸಬೇಕು ಏಕೆಂದರೆ ಇವರು ಕೆಲಸದ ವೃತ್ತಿ ಮಾಡುತ್ತಿರುವಾಗ ಮಾಧ್ಯಮದವರ ಮುಖಾಂತರ ಹಣ ತೆಗೆದುಕೊಂಡು ಸಿಕ್ಕಿಬಿದ್ದಿರುವುದು ಇಡೀ ರಾಜ್ಯವೇ ನೋಡುತ್ತಿದೆ ಸರ್ಕಾರ ಇವರಿಗೆ ಲಕ್ಷಣ ಗಂಟಲೆ ಪಗಾರ ಕೊಟ್ಟು ಸಾರ್ವಜನಿಕರ ಸೇವೆ ಮಾಡು ಎಂದರೆ ಸಾರ್ವಜನಿಕರ ರಕ್ತ ಹಿಂಡುತ್ತಿರುವ ಇಂಥ ವೈದ್ಯರು ನಮ್ಮ ಆಸ್ಪತ್ರೆಗೆ ಬೇಕಾಗಿರುವುದಿಲ್ಲ ಇಂಥವರನ್ನ ನೀರು ನೆರಳು ಇಲ್ಲದ ಕಡೆ ವೈದ್ಯಕೀಯ ವೃತ್ತಿಗೆ ಹಾಕಬೇಕು ಆಗಲೇ ಇಂತವರಿಗೆ ಬುದ್ಧಿ ಬರುವುದು ನಾವು ಈ ಆಸ್ಪತ್ರೆ ಸೂಚರ್ಜಿತವಾಗಿರಲು ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ ಇವತ್ತು ಆಸ್ಪತ್ರೆ ಈ ಮಟ್ಟಕ್ಕಿದೆ ಅಂದರೆ ರಾಣೇಬೆನ್ನೂರು ತಾಲೂಕಿನಲ್ಲಿರುವ ಎಲ್ಲಾ ಕನ್ನಡಪರ ಸಂಘಟನೆ ಆಗಿರಬಹುದು ರೈತ ಪರ ಸಂಘಟನೆ ಹಲವಾರು ವಿವಿಧ ರೀತಿಯ ಸಂಘಟನೆ ಆಗಿರಬಹುದು ಶ್ರಮವಹಿಸಿದಾಗಲೇ ಇಂತಹ ಆಸ್ಪತ್ರೆ ನಿರ್ಮಾಣವಾಗಲು ಸಾಧ್ಯ ಇಂಥವರಿಗೆ ಏನು ಗೊತ್ತು ಲಂಚದ ಹಣ ತೆಗೆದುಕೊಂಡು ಜೀವನ ಸಾಗಿಸುತ್ತಿರುವವರಿಗೆ ಇಂಥವರನ್ನು ಕೂಡಲೇ ಕೆಲಸದಿಂದ ವಜಗೊಳಿಸಿ , ನಮ್ಮ ಆಸ್ಪತ್ರೆಗೆ ಒಳ್ಳೆಯ ವೈದ್ಯಾಧಿಕಾರಿಗಳನ್ನು ನೇಮಿಸಬೇಕೆಂದು ಅಧಿಕಾರಿಗಳಿಗೆ ತಿಳಿ ಹೇಳುವುದರ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದರು

 

ಇನ್ನೂ ಹಲವಾರು ವಿವಿಧ ರೀತಿಯ ಸಂಘಟನೆಗಳು ಮಾತನಾಡಿ ಡಾಕ್ಟರ್ ಪರಮೇಶ್ವರ ಲಂಚದ ಹಣ ತೆಗೆದುಕೊಂಡ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕರ ಜೀವ ಹಿಂಡುತ್ತಿರುವ ಹಿತ ವೈದ್ಯಾಧಿಕಾರಿ ನಮ್ಮ ಆಸ್ಪತ್ರೆಗೆ ಬೇಕಾಗಿರುವುದಿಲ್ಲ ಇಂಥವರನ್ನ ಕೂಡಲೇ ಸಸ್ಪೆಂಡ್ ಮಾಡಿ ನಮ್ಮ ಆಸ್ಪತ್ರೆಗೆ ಒಳ್ಳೆಯ ವೈದ್ಯಾಧಿಕಾರಿಗಳನ್ನು ನೇಮಿಸಿ ಕೊಡಬೇಕೆಂದು ಅಧಿಕಾರಿಗಳಲ್ಲಿ ವಿನಂತಿಸಿಕೊಂಡರು

 

ಈ ಸಂದರ್ಭದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಚಾಲಕರಾದ ಮಲ್ಲಿಕಾರ್ಜುನ್ ಸಾವಕ್ಕಳವರ, ಸಂಜೀವ್ ಕನವಳ್ಳಿ, ಪಾಲಾಕ್ಷಪ್ಪ ಕಡೆಮನಿ, ಚಂದ್ರಪ್ಪ ಬಣಕಾರ್, ಪರಶುರಾಮ ಕುರುವತ್ತಿ,  ರಿಯಾಜ್ ದೊಡ್ಡಮನಿ,  ಕೊಟ್ರೇಶಪ್ಪ ಎಮ್ಮೆ, ಸಿದ್ದಾರೂಢ ಗುರುಂ,  ಗೋಪಿ ಕುಂದಾಪುರ ರಮೇಶ್ ಕನ್ನಪ್ಪನವರ,  ತಿರುಕಪ್ಪ ಹುಲಿಕಟ್ಟಿ, ರೈತ ಸಂಘಟನೆ ಅವರು ವಿವಿಧ ರೀತಿಯ ಕನ್ನಡಪರ ಸಂಘಟನೆಯವರು ಸಾರ್ವಜನಿಕರು ಮತ್ತು ಇತರರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!