ರಾಣೆಬೇನ್ನೂರು: ತುಂಗಭದ್ರಾ ನದಿಯಲ್ಲಿ ಮತ್ತೆ ನೀರಿನ ಕೊರತೆ ಉಂಟಾಗಿದ್ದು ರಾಣೆಬೇನ್ನೂರು ನಗರಕ್ಕೆ ನೀರು ಸರಬರಾಜು ಬಂದ್ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತರ ತಿಳಿಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ನದಿಗೆ ಡ್ಯಾಂನಿಂದ ನೀರು ಬಿಡಲಾಗಿತ್ತು ಆದರೆ ಮತ್ತೆ ಖಾಲಿಯಾದ ಕಾರಣ ನೀರಿನ ಕೊರತೆ ಉಂಟಾಗಿದ್ದು, ಸಾರ್ವಜನಿಕರ ಸಹಕರಿಸಲು ವಿನಂತಿ ಮಾಡಿದ್ದಾರೆ.

More Stories
16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…
ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.
ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.