Default ಜಿಲ್ಲಾ ಸುದ್ದಿ ಲಾಡ್ಜನಲ್ಲಿ ಮಹಿಳೆ ಜತೆ ಬಂದು ನೇಣು ಹಾಕಿಕೊಂಡು ವ್ಯಕ್ತಿ, ಕಾರಣ ನಿಗೂಢ..! November 4, 2024 ranebennursuddi ರಾಣೆಬೇನ್ನೂರು: ನಗರದ ಬಸ್ ನಿಲ್ದಾಣ ಪಕ್ಕದಲ್ಲಿರುವ ಸೂರಜ್ ಲಾಡ್ಜನಲ್ಲಿ ವ್ಯಕ್ತಿಯೊರ್ವ ಬಾತರೂಂನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ...